ನಾನೊಬ್ಬ ಹವ್ಯಾಸಿ ಕೀಬೋರ್ಡ್ ವಾದಕ ಹಾಗೂ ಕೀಬೋರ್ಡ್ ಅಥವಾ ಹಾಡುಗಾರಿಕೆ ಯನ್ನು ಯಾವುದೇ ಗುರು ಅಥವಾ ತರಗತಿಗಳಿಗೆ ಸಂಗೀತ ಕಲಿತಿಲ್ಲ. ದಯವಿಟ್ಟು ಏನಾದರೂ ತಪ್ಪಿದ್ದರೆ ತಿಳಿದವರು ಕ್ಷಮಿಸಿ ತಿದ್ದಿ. ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸಿ. ಆದಷ್ಟು ವಿವರವಾಗಿ ನಿಮ್ಮ ಅನಿಸಿಕೆ ತಿಳಿಸಿ. ನಮಗೆ ಸಾಧ್ಯವಾದಷ್ಟು ಬೇಗ ನಿಮಗೆ ಪ್ರತಿಕ್ರಿಯೆ ನೀಡಲು ಪ್ರಯತ್ನ ಮಾಡುತ್ತೇವೆ.
ನನ್ನೆಲ್ಲಾ ವಿಡಿಯೋಗಳನ್ನು ನೋಡಿ ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು. ನೀವು ನೋಡಿ.. ಕಲಿಯುತ್ತಿರುವ ನಿಮ್ಮ ಏಕಲವ್ಯ ಮಿತ್ರರಿಗೆ ಇದನ್ನು ಶೇರ್ ಮಾಡಿ ಅವರಿಗೂ ತಲುಪಿಸಿ. ನಮ್ಮ ಕನ್ನಡ ಹೆಮ್ಮೆಯ ಕನ್ನಡ.
ಸಿರಿಗನ್ನಡಂ ಗೆಲ್ಗೆ.
ನಿಮ್ಮ
ಮಂಜುನಾಥ್ ಹಿರೇಮಠ್
Manjunath Molakalmuru

YouTube Stats |
---|
Joined 16 Mar 2012 |
902,114 Views |
125 Videos |